e/Chunchanakatte Falls

New Query

Information
has glosseng: Chunchanakatte Falls is a waterfall on the Kaveri River, near the village of Chunchanakatte in Mysore district, Karnataka, India. Water cascades from a height of about 20 meters. It is in the Western Ghats. Here the river falls in two small cascades before joining again to flow as one.
lexicalizationeng: Chunchanakatte Falls
instance ofc/Waterfalls of Karnataka
Meaning
Kannada
has glosskan: ಚು೦ಚನಕಟ್ಟೆ ಮೈಸೂರು ಜಿಲ್ಲೆಯ ಕೃಷ್ಣರಾಜನಗರ ತಾಲೋಕಿನಲ್ಲಿರುವ ಒ೦ದು ಪ್ರವಾಸಿ ತಾಣ. ಕರ್ನಾಟಕ ರಾಜ್ಯದ ಜೀವನಾಡಿಯಾದ ಕಾವೇರಿ ನದಿಯು ಇಲ್ಲಿ ಸುಮಾರು ೬೫ ಅಡಿಗಳ ಎತ್ತರದಿ೦ದ ಭೋಗ೯ರೆಯುತ್ತಾ ದುಮ್ಮಿಕ್ಕಿ ಮೋಹಕ ಜಲಪಾತವನ್ನು ಸೃಷ್ತಿಸುತ್ತಾಳೆ. ಚು೦ಚನಕಟ್ಟೆಯು ಕೃಷ್ಣರಾಜನಗರದಿ೦ದ ೧೫ ಕಿ.ಮಿ ದೂರದಲ್ಲಿ ಇದೆ. ಶ್ರೀರಾಮನು ತನ್ನ ವನವಾಸಕಾಲದಲ್ಲಿ ತನ್ನ ಪತ್ನಿ ಸೀತಾದೇವಿಯೊಡನೆ ಇಲ್ಲಿಗೆ ಬ೦ದಿದ್ದನೆ೦ಬ ಐತಿಹ್ಯವಿದೆ. ಇಲ್ಲಿರುವ ಕೋದ೦ಡರಾಮ ದೇವಾಲಯವು ಪ್ರಸಿದ್ದಿ ಪಡೆದಿದೆ. ಇಲ್ಲಿಯ ವಿಶೇಷವೆ೦ದರೆ ಶ್ರೀರಾಮನ ಬಲಬದಿಗೆ ಸೀತಾದೇವಿಯ ವಿಗ್ರಹವಿದೆ.
lexicalizationkan: ಚುಂಚನಕಟ್ಟೆ ಜಲಪಾತ
Media
media:imgChunchankatte.jpg
media:imgDSC05826.jpg

Query

Word: (case sensitive)
Language: (ISO 639-3 code, e.g. "eng" for English)


Lexvo © 2008-2025 Gerard de Melo.   Contact   Legal Information / Imprint