e/Havyaka Brahmin

New Query

Information
has glosseng: Havyaka Brahmins are a Hindu Pancha Dravida Brahmin subsect primarily from the Indian state of Karnataka and Northern Kerala. Havyakas mostly profess the Advaita philosophy propounded by Adi Shankaracharya. Most Havyakas can trace their immediate ancestry to either Shivamogga, Dakshina Kannada, Kodagu, Chikmagalur, Udupi and Uttara Kannada districts of Karnataka and Kasaragod district of Kerala.
lexicalizationeng: Havyaka Brahmin
instance of(noun) the religion of most people in India, Bangladesh, Sri Lanka, and Nepal
Hindooism, Hinduism
Meaning
Kannada
has glosskan: ಹವ್ಯಕರು, ಬ್ರಾಹ್ಮಣರ ಉಪಪಂಗಡ. ಇವರು ಭಾರತ ದೇಶದ ಕರ್ನಾಟಕ ಹಾಗೂ ಉತ್ತರ ಕೇರಳ ಪ್ರದೇಶದವರು. ಬಹುತೇಕ ಹವ್ಯಕರ ಪೂರ್ವಜರು ಕರ್ನಾಟಕದ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ,ಶಿವಮೊಗ್ಗ ಹಾಗೂ ಕೇರಳದ ಕಾಸರಗೋಡು ಜಿಲ್ಲೆಯವರು. ಕಾರಣಗಿರಿ (ಹೊಸನಗರ, ಶಿವಮೊಗ್ಗ ಜಿಲ್ಲೆ)ಯ ಶ್ರೀರಾಮಚಂದ್ರಾಪುರ ಮಠ ಮತ್ತು ಸೋಂದೆ(ಶಿರಸಿ, ಉತ್ತರ ಕನ್ನಡ ಜಿಲ್ಲೆ) ಯ ಸ್ವರ್ಣವಲ್ಲೀ ಮಠ ಇವರ ಪ್ರಮುಖ ಮಠಗಳು. ಹವ್ಯಕರು ಶಂಕರಾಚಾರ್ಯರ ಅದ್ವೈತ ಸಿದ್ಧಾಂತ ಅನುಯಾಯಿಗಳು. ಮೊದಲಿನಿಂದ ಮುಖ್ಯವಾಗಿ ಅಡಕೆ ಕೃಷಿಕರಾಗಿದ್ದು ಇತ್ತೀಚಿನ ದಶಕಗಳಲ್ಲಿ ವಿವಿಧ ಕ್ಷೇತ್ರಗಳಲ್ಲಿ ತೊಡಗಿಕೊಂಡಿದ್ದಾರೆ. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕರ್ನಾಟಕದಲ್ಲಿ ಹವ್ಯಕರ ಪಾತ್ರ ಗಣನೀಯವಾಗಿದೆ. ಉಪ್ಪಿನ ಸತ್ಯಾಗ್ರಹ, ಅಸಹಕಾರ ಚಳುವಳಿಗಳಲ್ಲಿ ಭಾಗವಹಿಸಿದ್ದರು.
lexicalizationkan: ಹವ್ಯಕ
Media
media:imgBadagu vesha.jpg
media:imgRaghaveshwarabharathi.jpg

Query

Word: (case sensitive)
Language: (ISO 639-3 code, e.g. "eng" for English)


Lexvo © 2008-2025 Gerard de Melo.   Contact   Legal Information / Imprint