Information | |
---|---|
has gloss | eng: Lushington Falls, also called Unchalli Falls, is a waterfall created by a drop in the Aghanashini river. The falls are located from Sirsi, a town in the Uttara Kannada District of Karnataka, India. The falls are named for J. D. Lushington, a District Collector for the British Government, who discovered the falls in 1845. |
lexicalization | eng: Lushington falls |
instance of | c/Waterfalls of Karnataka |
Meaning | |
---|---|
Kannada | |
has gloss | kan: ಉಂಚಳ್ಳಿ ಜಲಪಾತ ಅಥವಾ ಲುಷಿಂಗ್ಟನ್ ಜಲಪಾತ ಅಘನನಾಶಿನಿ ನದಿಯಿಂದ ಸೃಷ್ಟಿಯಾಗುವ ಜಲಪಾತ. ಇದರ ಎತ್ತರ ಸುಮಾರು ೧೧೬ ಮೀಟರ್. ಈ ಜಲಪಾತವು ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಿಂದ ೩೦ ಕಿಮಿ ದೂರದಲ್ಲಿದೆ. ೧೮೪೫ರಲ್ಲಿ ಈ ಜಲಪಾತವನ್ನು ಪತ್ತೆಹಚ್ಚಿದ ಬ್ರಿಟಿಷ್ ಅಧಿಕಾರಿ ಜೆ.ಡಿ. ಲುಷಿಂಗ್ಟನ್ ಅವರ ಹೆಸರನ್ನು ಇದಕ್ಕೆ ಇಡಲಾಗಿದೆ. ಈ ಜಲಪಾತವು ನೀರು ಬೀಳುವಾಗ ಮಾಡುವ ಶಬ್ದದಿಂದ, ಸ್ಥಳೀಯರು ಇದನ್ನು ಕೆಪ್ಪ ಜೋಗ ಎಂದೂ ಕೂಡ ಕರೆಯುತ್ತಾರೆ. |
lexicalization | kan: ಉಂಚಳ್ಳಿ ಜಲಪಾತ |
Media | |
---|---|
media:img | UNCHALLI.jpg |
media:img | Unchallifalls.jpg |
Lexvo © 2008-2025 Gerard de Melo. Contact Legal Information / Imprint