Hindi |
has gloss | hin: विष्णु दिगंबर पलुस्कर ( १८ अगस्त, १८७२ - २१ अगस्त, १९३१ ) हिंदुस्तानी शास्त्रीय संगीत के क्षेत्र में एक विशिष्ट प्रतिभा थे, जिन्होंने भारतीय संगीत में महत्वपूर्ण योगदान दिया है। पलुस्कर ने स्वतंत्रता संग्राम के दिनों में महात्मा गांधी की सभाओं सहित विभिन्न मंचों पर रामधुन गाकर हिन्दुस्तानी शास्त्रीय संगीत को लोकप्रिय बनाया। पलुस्कर ने लाहौर में गंर्धव विद्यालय की स्थापना कर भारतीय संगीत को एक विशिष्ट स्थान दिया। इसके अलावा उन्होंने अपने समय की तमाम धुनों की स्वरलिपियों को संग्रहित कर आधुनिक पीढ़ी के लिए एक महत्वपूर्ण योगदान दिया। |
lexicalization | hin: विष्णु दिगंबर पलुस्कर |
Kannada |
has gloss | kan: ವಿಷ್ಣು ದಿಗಂಬರ್ ಪಲೂಸ್ಕರ್(ಅಗಸ್ಟ್ ೧೮,೧೮೭೨-ಅಗಸ್ಟ್ ೨೧,೧೯೩೧) ಇವರು ಹಿಂದುಸ್ತಾನಿ ಪದ್ಧತಿಯ ಸಂಗೀತಗಾರರು. ಬಾಲ್ಯ ಇವರು ಬ್ರಿಟಿಷ್ ಆಡಳಿತದ ಬೊಂಬೆ ಪ್ರೆಸಿಡೆನ್ಸಿಯಲ್ಲಿದ್ದ ಕುರುಂದವಾಡ್(ಸದ್ಯದ ಕೊಲ್ಹಾಪುರ್ ಜಿಲ್ಲೆ,ಮಹಾರಾಷ್ಟ್ರ ರಾಜ್ಯ) ಎಂಬ ಚಿಕ್ಕ ಪಟ್ಟಣದಲ್ಲಿ ಜನಿಸಿದರು. ಇವರ ತಂದೆ ದಿಗಂಬರ್ ಗೋಪಾಲ್ ಪಲೂಸ್ಕರ್ ಕೀರ್ತನಕಾರರಾಗಿದ್ದರು. ಇವರು ಕುರುಂದವಾಡದ ಪ್ರಾಥಮಿಕ ಶಾಲೆಯಲ್ಲಿ ತಮ್ಮ ವಿದ್ಯಾಭ್ಯಾಸವನ್ನು ಪ್ರಾರಂಭಿಸಿದರು. ಮೀರಜ್ನ ಮಹಾರಾಜರು ಇವರ ಪ್ರತಿಭೆಯನ್ನು ಗುರುತಿಸಿ ಇವರನ್ನು ಬಾಲಕೃಷ್ಣಬುವಾ ಇಚಲಕರಂಜೀಕರ್ ಬಳಿ ಸಂಗೀತಾಭ್ಯಾಸಕ್ಕಾಗಿ ಕಳುಹಿಸಿದರು, ೧೨ ವರ್ಷಗಳ ಕಾಲ ೧೮೯೬ರವರೆಗೆ ಇವರ ಅಭ್ಯಾಸ ಬುವಾ ಅವರ ಬಳಿ ನಡೆಯಿತು. ಆ ಸಮಯದಲ್ಲಿ ಗುರು-ಶಿಷ್ಯ ವೈಮನಸ್ಯ ತಲೆದೋರಿತು. |
lexicalization | kan: ವಿಷ್ಣು ದಿಗಂಬರ್ ಪಲೂಸ್ಕರ್ |
Marathi |
lexicalization | mar: विष्णू दिगंबर पलुसकर |