| Information | |
|---|---|
| instance of | (noun) the religion of most people in India, Bangladesh, Sri Lanka, and Nepal Hindooism, Hinduism |
| Meaning | |
|---|---|
| Kannada | |
| has gloss | kan: ಹಿಂದೂ ಪುರಾಣಗಳಲ್ಲಿ ಕಾಮಧೇನು ಎಂಬ ಹಸುವಿನ ಬಗೆಗೆ ತಿಳಿಸಲಾಗಿದೆ. ಸಮುದ್ರ ಮಥನ ಕಾಲದಲ್ಲಿ ಕ್ಷೀರಸಮುದ್ರದಲ್ಲಿ ಹುಟ್ಟಿದ ಕಲ್ಪವೃಕ್ಷವೇ ಮೊದಲಾದ ಹದಿನಾಲ್ಕು ಸುವಸ್ತುಗಳಲ್ಲಿ ಕಾಮಧೇನುವೂ ಒಂದು. ಕಾಮಧೇನು ಎಂದರೆ ಕಾಮಿಸಿದ್ದನ್ನು ನೀಡುವ ಧೇನು, ಅಂದರೆ ಬೇಡಿದ್ದನ್ನು ನೀಡುವ ಹಸು. ಈ ಹಸುವನ್ನು ದೇವತೆಗಳ ರಾಜನಾದ ಇಂದ್ರನಿಗೆ ಲೋಕಕಲ್ಯಾಣಾರ್ಥವಾಗಿ ನೀಡಲಾಯಿತು. |
| lexicalization | kan: ಕಾಮಧೇನು |
Lexvo © 2008-2025 Gerard de Melo. Contact Legal Information / Imprint