| Information | |
|---|---|
| instance of | e/Religion |
| Meaning | |
|---|---|
| Kannada | |
| has gloss | kan: ಹರಿಕಥಾಮೃತಸಾರ ಕುರಿತು ಪ್ರಚಲಿತದಲ್ಲಿರುವ ಒಂದು ಕಥೆ - ಜಗನ್ನಾಥದಾಸರು ಈ ಕೃತಿ ರಚನೆಯಲ್ಲಿ ತೊಡಗಿದಾಗ, ೨೮ಸಂಧಿಗಳು ಸುಗಮವಾಗಿ ಸಾಗಿ, ನಂತರ ಮುಂದುವರಿಯದೆ ನಿಂತು ಹೋಯಿತಂತೆ. ಆಗ ಅವರ ಗುರು ಗೋಪಾಲದಾಸರಲ್ಲಿವಿಚಾರಿಸಲಾಗಿ, ಗಣಪತಿ ಸ್ತೋತ್ರವನ್ನು ಕೈಬಿಟ್ಟಿರುವುದರಿಂದ ಹೀಗಾಗಿದೆ ಎಂದು ತಿಳಿಯಿತಂತೆ. ಈ ಕಾರಣದಿಂದಾಗಿ ೨೮ನೆಯ ಸಂಧಿಯನ್ನು ವಿಘ್ನೇಶ್ವರ ಸಂಧಿಯೆಂದು ಕರೆದು ಗಣಪತಿಗೆ ಅರ್ಪಿಸಿದ ನಂತರ ಗ್ರಂಥ ಪೂರ್ಣಗೊಂಡಿತಂತೆ. |
| lexicalization | kan: ಹರಿಕಥಾಮೃತಸಾರ |
Lexvo © 2008-2025 Gerard de Melo. Contact Legal Information / Imprint